ನಂಬಿಕೆ - ವಿಕಿಪೀಡಿಯ ನಂಬಿಕೆ ವಿಕಿಪೀಡಿಯ ಇಂದ Jump to navigation Jump to search ಸಾಮಾಜಿಕ ಸನ್ನಿವೇಶದಲ್ಲಿ, ನಂಬಿಕೆ (ವಿಶ್ವಾಸ) ಪದವು ಹಲವಾರು ಅರ್ಥಗಳನ್ನು ಹೊಂದಿದೆ.[೧] ನಂಬಿಕೆ ವ್ಯಾಖ್ಯಾನಗಳು ಸಾಮಾನ್ಯವಾಗಿ ಮುಂದೆ ಹೇಳಲಾದ ಅಂಶಗಳನ್ನು ಲಕ್ಷಣಗಳಾಗಿ ಹೊಂದಿರುವ ಸನ್ನಿವೇಶವನ್ನು ಸೂಚಿಸುತ್ತವೆ: ಒಂದು ಪಕ್ಷವು (ವಿಶ್ವಾಸಿ) ಮತ್ತೊಂದು ಪಕ್ಷದ (ವಿಶ್ವಸ್ತ) ಕ್ರಿಯೆಗಳ ಮೇಲೆ ಅವಲಂಬಿಸಲು ಸಿದ್ಧವಿರುತ್ತದೆ; ಸನ್ನಿವೇಶವು ಭವಿಷ್ಯದಲ್ಲಿ ನಡೆಯುವಂತದ್ದಾಗಿರುತ್ತದೆ. ಜೊತೆಗೆ, ವಿಶ್ವಾಸಿಯು ವಿಶ್ವಸ್ತನು ನೆರವೇರಿಸುವ ಕ್ರಿಯೆಗಳ ಮೇಲೆ (ಸ್ವಯಂಪ್ರೇರಿತವಾಗಿ ಅಥವಾ ಒತ್ತಾಯಪೂರ್ವಕವಾಗಿ) ನಿಯಂತ್ರಣವನ್ನು ಬಿಟ್ಟು ಬಿಡುತ್ತಾನೆ. ಪರಿಣಾಮವಾಗಿ, ವಿಶ್ವಾಸಿಯು ವಿಶ್ವಸ್ತನ ಕ್ರಿಯೆಗಳ ಫಲಿತಾಂಶಗಳ ಬಗ್ಗೆ ಅನಿಶ್ಚಿತನಾಗಿರುತ್ತಾನೆ; ಅವನು ಕೇವಲ ನಿರೀಕ್ಷೆಗಳನ್ನು ಬೆಳೆಸಿಕೊಂಡು ಮೌಲ್ಯಮಾಪನ ಮಾಡಬಲ್ಲನು. ವಿಶ್ವಸ್ತನು ಅಪೇಕ್ಷಿಸಿದಂತೆ ವರ್ತಿಸದಿದ್ದರೆ ಅನಿಶ್ಚಿತತೆಯು ವಿಶ್ವಾಸಿಗೆ ಆಗುವ ಹಾನಿ ಅಥವಾ ವೈಫಲ್ಯದ ಅಪಾಯವನ್ನು ಒಳಗೊಳ್ಳುತ್ತದೆ. ಉಲ್ಲೇಖಗಳು[ಬದಲಾಯಿಸಿ] ↑ McKnight, D. H., and Chervany, N. L. (1996). The Meanings of Trust. Scientific report, University of Minnesota. Error in webarchive template: Check |url= value. Empty. "https://kn.wikipedia.org/w/index.php?title=ನಂಬಿಕೆ&oldid=914804" ಇಂದ ಪಡೆಯಲ್ಪಟ್ಟಿದೆ ವರ್ಗಗಳು: Webarchive template errors ಭಾವನೆಗಳು ಸಂಚರಣೆ ಪಟ್ಟಿ ವೈಯಕ್ತಿಕ ಉಪಕರಣಗಳು ಲಾಗಿನ್ ಆಗಿಲ್ಲ ಈ ಐ.ಪಿ ಗೆ ಮಾತನಾಡಿ ಕಾಣಿಕೆಗಳು ಹೊಸ ಖಾತೆ ತೆರೆಯಿರಿ ಲಾಗ್ ಇನ್ ನಾಮವರ್ಗಗಳು ಲೇಖನ ಚರ್ಚೆ ರೂಪಾಂತರಗಳು ನೋಟಗಳು ಓದು ಸಂಪಾದಿಸಿ ಇತಿಹಾಸವನ್ನು ನೋಡಿ More ಹುಡುಕು ಸಂಚರಣೆ ಮುಖ್ಯ ಪುಟ ಸಮುದಾಯ ಪುಟ ಪ್ರಚಲಿತ ಇತ್ತೀಚೆಗಿನ ಬದಲಾವಣೆಗಳು ಯಾವುದೋ ಒಂದು ಪುಟ ಸಹಾಯ ಅರಳಿ ಕಟ್ಟೆ ವಿಕಿಮೀಡಿಯಾಕ್ಕೆ ದಾನ ಮಾಡಿ ಉಪಕರಣ ಇಲ್ಲಿಗೆ ಯಾವ ಸಂಪರ್ಕ ಕೂಡುತ್ತದೆ ಸಂಬಂಧಪಟ್ಟ ಬದಲಾವಣೆಗಳು ವಿಶೇಷ ಪುಟಗಳು ಸ್ಥಿರ ಕೊಂಡಿ ಪುಟದ ಮಾಹಿತಿ ಈ ಪುಟವನ್ನು ಉಲ್ಲೇಖಿಸಿ Short URL Wikidata ವಸ್ತು ಮುದ್ರಿಸು/ರಫ್ತು ಮಾಡು ಪುಸ್ತಕವನ್ನು ಸೃಷ್ಟಿಸಿ PDF ಎಂದು ನಕಲಿಳಿಸಿ ಮುದ್ರಣ ಆವೃತ್ತಿ ಇತರೆ ಯೋಜನೆಗಳಲ್ಲಿ Wikimedia Commons ಇತರ ಭಾಷೆಗಳು العربية Asturianu Беларуская Български Català Čeština Dansk Deutsch English Esperanto Español Eesti Euskara Suomi Français Frysk Galego עברית Hrvatski Հայերեն Italiano 日本語 Қазақша 한국어 Nederlands Polski Português Русский Srpskohrvatski / српскохрватски Simple English Slovenčina ChiShona Српски / srpski Türkçe Українська 中文 ಕೊಂಡಿಗಳನ್ನು ಸಂಪಾದಿಸಿ ಈ ಪುಟವನ್ನು ೧೦ ಮೇ ೨೦೧೯, ೧೧:೦೫ ರಂದು ಕೊನೆಯಾಗಿ ಸಂಪಾದಿಸಲಾಯಿತು. ಪಠ್ಯವು Creative Commons Attribution-ShareAlike License ನಡಿ ಲಭ್ಯವಿದೆ; ಮತ್ತಷ್ಟು ಷರತ್ತುಗಳು ಅನ್ವಯಿಸಬಹುದು. ಹೆಚ್ಚಿನ ವಿವರಗಳಿಗೆ ಬಳಕೆಯ ಷರತ್ತುಗಳು ನೋಡಿ. ಖಾಸಗಿ ಮಾಹಿತಿಯ ಬಗ್ಗೆ ನಿಲುವು ಕನ್ನಡ ವಿಕಿಪೀಡಿಯ ಬಗ್ಗೆ ಹಕ್ಕು ನಿರಾಕರಣೆಗಳು ಮೊಬೈಲ್ ವೀಕ್ಷಣೆ ಡೆವೆಲಪರ್‌ಗಳು Statistics Cookie statement